ಜ್ವಾಲ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಜಿ.ಕೆ.ಮುದ್ದುರಾಜ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಚಿದಂಬರ ಶೆಟ್ಟಿ. ಈ ಚಿತ್ರದಲ್ಲಿ ಬರುವ ಪಾತ್ರಗಳು ಶಶಿಕುಮಾರ್, ಮೋಹಿನಿ, ಆಶಾಲತ, ಚರಣರಾಜ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜ್-ಕೋಟಿ.ಈ ಚಿತ್ರದ ಛಾಯಾಗ್ರಹಕರು ಸಿ.ಮನೋಹರ್.